ಜನವರಿ 24ರಿಂದ ಆರಂಭಗೊಳ್ಳಲಿರುವ ನ್ಯೂಜಿಲೆಂಡ್ ವಿರುದ್ಧದ ಟಿ20 ಸರಣಿಯಲ್ಲಿ ವಿರಾಟ್ ಕೊಹ್ಲಿ ಒಬ್ಬರೇ ಅಲ್ಲ, ಎದುರಾಳಿ ತಂಡದ ನಾಯಕ ಕೇನ್ ವಿಲಿಯಮ್ಸನ್‌ಗೂ ದಾಖಲೆ ಬರೆಯುವ ಅವಕಾಶವಿದೆ.
Kohli and Williamson both have a chance to break a huge record in t20 international in the upcoming India new Zealand t20 series